Paryaaya Puthige Shree Krishna Matha, Udupi will be conducting International Gita Quiz Contest on "Shri Bhgavad Gita"
Join the International Gita Quiz Contest and showcase your Bhagavad Gita knowledge!
Who can participate? Open to all:
Category A Junior: Below 18 years of age.
Category B Senior: Above 18 years & above.
Quizzes:
Shri Bhagavad Geetha - Junior Kannada (Category A) - For Below 18 years of age.
Shri Bhagavad Geetha - Junior English (Category A) - For Below 18 years of age.
Shri Bhagavad Geetha - Senior Kannada (Category B) - For Above 18 years & above.
Shri Bhagavad Geetha - Senior English (Category B) - For Above 18 years & above.
Language Preference: English and Kannada
Registration Process:
All participants need to register online to take up the quiz. Please use the QR code or URL https://sriputhige.org/bruhat-geetotsava/
One-time fee of ₹199/- to be paid online for registration. 2nd and 3rd round quiz will be free of cost.
Email ID is mandatory for registration and only one registration is allowed per email ID.
Registered users will have access to Bhagavad Gita reference materials, which is the basis for the quiz.
Quiz Rounds:
There will three (3) rounds of quiz competition
Round 1 - Know Gita (Online): Open quiz for all registered participants. Date: 14th - 20th January 2025
Round 2 - Understand Gita (Online): Top 300 from Round 1 qualify. Date: 25th January 2025.
Round 3 - Appreciate Gita: Top 30 from Round 2 compete in an oral quiz over video conferencing. Date: 26th January - 2nd February 2025
How to prepare for the quiz?
Read all 18 chapters of the Bhagavad Gita from the reference books provided. We recommend going through all the three levels of books to score best in all rounds of the quiz.
Prescribed reference books:
Round 1
Simple meaning for each sloka written by Sri Bannanje Ramacharya (Kannada)
Simple meaning for each sloka written by Sri Bannanje Govindacharya (English)
Round 2
Geetaadhyaaya Bhava Parichaya (Kannada) by Sri Sri Sugunendra Theertha Swamiji of Udupi Sri Puthige Matha
The Bhava Behind Bhagavad Gita (English) by Sri Sri Sugunendra Theertha Swamiji of Udupi Sri Puthige Matha
Round 3
Geeta Sarodhara (Kannada and English) by Sri Sri Vishwesha Theertha Swamiji of Udupi Pejawar Matha.
Reference books are made available to registered candidates.
Prizes and Recognition:
₹1 Lakh for 1st Prize Winners in each category.
₹75,000, ₹50,000, and ₹25,000 for 2nd, 3rd, and 4th prizes in each category.
All participants will receive a digital certificate of participation.
Evaluation criteria:
Evaluation will be based on the number of correct answers and the time taken to complete the quiz.
In the oral round, both the accuracy of the answer and confidence in understanding will be evaluated.
The Judge's decision is final for selecting the qualified candidates.
Important considerations:
Candidates can take the quiz only once after registration. If you exit in between without completing, it will be considered as completed.
Candidates should read all instructions clearly before taking the quiz.
The second chance will not be given for any reason. Candidates to ensure there are no interruptions due to power cuts, internet or any other technical issues while taking the quiz
All communication will be conducted through the registered email. Please monitor your inbox regularly. There will be no WhatsApp or phone call reminders for the exam or any other communications.
Instructions
Registration:
All participants must register online before writing the quiz.
Ensure all the details are correctly filled during the registration.
Entering valid email and mobile number are important for communication.
If Valid email and mobile numbers are not given, It is NOT possible to communicate with you
Quiz Format:
There are two categories of quizzes in Kannada and English language: Shree Krishna Leela and Shre Bhagavad Geetha
Questions will be displayed one by one, randomly.
Each question will be having a mark
Each question will have a time limit.
Question will get disappeared after the time limit.
If you do not answer within the given time, the question will be considered as "Not answered".
You can write any quiz only one time
Timing:
Pay attention to the timing of each question.
Try to answer the questions within the allotted time.
Scoring:
Only the questions answered correctly will be added to your score.
Results:
If you pass in the quiz then you can view and download your e-certificate.
Winners:
For the 1st Round and 2nd Round Toppers will be decided based on the highest score and the least amount of time taken.
For the 3rd Round Toppers will be decided by the Quiz Masters/Judges.
The decision of the Paryaya Shri Puthige Shree Krishna Matha Administrator will be the final.
Prize winners will be informed by the Paryaya Shri Puthige Shree Krishna Matha Administrator through email OR Phone.
Technical Requirements:
Ensure a stable internet connection.
Use an updated browser for the best experience.
Any desktop computer, laptop, tablet, or mobile phone with a good internet connection can be used for writing the quizzes.
Support:
If you face any problems, contact the support team via email or phone.
ಕ್ವಿಜ್ ತೆಗೆದುಕೊಳ್ಳಲು ಭಾಗವಹಿಸುವವರೆಲ್ಲರೂ ಆನ್‌ಲೈನ್‌ನಲ್ಲಿ ನೋಂದಾಯಿಸಬೇಕು. ದಯವಿಟ್ಟು QR ಕೋಡ್ ಅಥವಾ URL ಅನ್ನು ಬಳಸಿ https://sriputhige.org/bruhat-geetotsava/
ನೋಂದಣಿಗಾಗಿ ಆನ್‌ಲೈನ್‌ನಲ್ಲಿ ₹199/- ಪಾವತಿಸಬೇಕು. 2ನೇ ಮತ್ತು 3ನೇ ಹಂತದ ಕ್ವಿಜ್ ಉಚಿತವಾಗಿ ಲಭ್ಯವಿರುತ್ತದೆ.
ನೋಂದಣಿಗಾಗಿ ಇಮೇಲ್ ಐಡಿ ಕಡ್ಡಾಯವಾಗಿದೆ ಮತ್ತು ಪ್ರತಿಯೊಂದು ಇಮೇಲ್ ಐಡಿಗೆ ಕೇವಲ ಒಂದು ನೋಂದಣಿ ಮಾತ್ರ ಅನುಮತಿಸಲಾಗಿದೆ.
ನೋಂದಣಿಯ ಸಮಯದಲ್ಲಿ ಎಲ್ಲಾ ವಿವರಗಳನ್ನು ಸರಿಯಾಗಿ ತುಂಬಿಸಿ ಖಚಿತಪಡಿಸಿಕೊಳ್ಳಿ.
ಸರಿಯಾದ ಇಮೇಲ್ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಸರಿಯಾದ ಇಮೇಲ್ ಮತ್ತು ಮೊಬೈಲ್ ಸಂಖ್ಯೆ ನಮೂದಿಸದಿದ್ದರೆ ನಿಮ್ಮನ್ನು ಸಂಪರ್ಕಿಸಲು ಆಗುವಿದಿಲ್ಲ
ನೋಂದಾಯಿತ ಬಳಕೆದಾರರು ಭಗವದ್ಗೀತಾ ಆಧಾರಿತ ರಚನೆಯನ್ನು ಹೊಂದಿದ್ದು, ಇದು ಕ್ವಿಜ್‌ನ ಆಧಾರವಾಗಿರುತ್ತದೆ.
ಕ್ವಿಜ್ ಹಂತಗಳು (ಪೂರ್ಣವಾಗಿ ಆನ್‌ಲೈನ್):
ಮೊದಲನೇ ಸುತ್ತು : (Know Gita ): ಎಲ್ಲಾ ನೋಂದಾಯಿತ ಭಾಗವಹಿಸುವವರಿಗೆ ತೆರೆಯಲಾಗಿದೆ. ದಿನಾಂಕ: 14 - 20 ಜನವರಿ 2025
ಎರಡನೇ ಸುತ್ತು : (Understand Gita): ಮೊದಲನೇ ಸುತ್ತಿನಲ್ಲಿ ಹೆಚ್ಚು ಅಂಕ ಗಳಿಸಿದ ಮೊದಲ 300 ಅಭ್ಯರ್ಥಿಗಳಿಗೆ. ದಿನಾಂಕ: 25 ಜನವರಿ 2025
ಮೂರನೇ ಸುತ್ತು : (Appreciate Gita): ಎರಡನೇ ಸುತ್ತಿನಲ್ಲಿ ಹೆಚ್ಚು ಅಂಕ ಗಳಿಸಿದ ಮೊದಲ 30 ಅಭ್ಯರ್ಥಿಗಳಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ದಿನಾಂಕ: 26 ಜನವರಿ - 2 ಫೆಬ್ರವರಿ 2025
ಕ್ವಿಜ್‌ಗೆ ಹೇಗೆ ತಯಾರಿ ಮಾಡಿಕೊಳ್ಳಬೇಕು?
ನೋಂದಣಿಗಾಗಿ ಒದಗಿಸಿದ ಭಗವದ್ಗೀತಾದ 18 ಅಧ್ಯಾಯಗಳನ್ನು ಓದಿರಿ. ಎಲ್ಲಾ ಹಂತಗಳಲ್ಲಿಯೂ ಉತ್ತಮ ಅಂಕಗಳನ್ನು ಪಡೆಯಲು ನಾವು ಶಿಫಾರಸು ಮಾಡುವ ಮೂರು ಮಟ್ಟದ ಪುಸ್ತಕಗಳನ್ನು ಓದಿರಿ.
ಓದಬೇಕಾದ ಪುಸ್ತಕಗಳು:
ಹಂತ 1:
ಶ್ರೀ ಬನ್ನಂಜೆ ರಾಮಚಾರ್ಯರ (ಕನ್ನಡ) ರಚಿತ ಪ್ರತಿ ಶ್ಲೋಕದ ಸರಳ ಅರ್ಥ.
ಶ್ರೀ ಬನ್ನಂಜೆ ಗೋವಿಂದಾಚಾರ್ಯರ (ಇಂಗ್ಲಿಷ್) ರಚಿತ ಪ್ರತಿ ಶ್ಲೋಕದ ಸರಳ ಅರ್ಥ.
ಹಂತ -2:
ಗೀತಾಧ್ಯಾಯ ಭಾವ ಪರಿಚಯ (ಕನ್ನಡ) ಮತ್ತು Bhava Behind Gita (English) - ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಉಡುಪಿ ಶ್ರೀ ಪುತ್ತಿಗೆ ಮಠ.
ಹಂತ -3:
ಗೀತಾ ಸಾರೋದ್ಧಾರ (ಕನ್ನಡ ಮತ್ತು ಇಂಗ್ಲಿಷ್). ಪರಮ ಪೂಜ್ಯ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು, ಉಡುಪಿ ಪೇಜಾವರ ಮಠ.
ನೋಂದಾಯಿತ ಅಭ್ಯರ್ಥಿಗಳಿಗೆ ಪುಸ್ತಕಗಳು ಪಿಡಿಎಫ್ ರೂಪದಲ್ಲಿ ಲಭ್ಯವಿರುತ್ತದೆ.
ಬಹುಮಾನಗಳು:
ಪ್ರತಿ ವರ್ಗದಲ್ಲಿ 1ನೇ ಬಹುಮಾನ ಗೆದ್ದವರಿಗೆ ₹1 ಲಕ್ಷ!
ಪ್ರತಿ ವರ್ಗದಲ್ಲಿ 2ನೇ, 3ನೇ ಮತ್ತು 4ನೇ ಬಹುಮಾನಕ್ಕಾಗಿ ₹75,000, ₹50,000 ಮತ್ತು ₹25,000.
ಭಾಗವಹಿಸುವವರೆಲ್ಲರಿಗೂ ಡಿಜಿಟಲ್ ಪ್ರಮಾಣಪತ್ರ ಲಭ್ಯವಿರುತ್ತದೆ.
ಮೌಲ್ಯಮಾಪನದ ಮಾನದಂಡ:
ಮೌಲ್ಯಮಾಪನವು ಸರಿಯಾದ ಉತ್ತರಗಳ ಸಂಖ್ಯೆಯ ಆಧಾರದ ಮೇಲೆ ಮತ್ತು ಕ್ವಿಜ್ ಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯದ ಆಧಾರದ ಮೇಲೆ ಇರುತ್ತದೆ.
ವಾಚಿಕ ಹಂತದಲ್ಲಿ, ಉತ್ತರ ಸರಿಯಾಗಿರುವುದು ಮತ್ತು ಅರ್ಥಮಾಡಿಕೊಳ್ಳುವುದರ ಮೇಲೆ ವಿಶ್ವಾಸ ಇರುವುದನ್ನು ಮೌಲ್ಯಮಾಪನ ಮಾಡಲಾಗುತ್ತದೆ.
ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದೆ.
ಮುಖ್ಯ ಪರಿಗಣನೆಗಳು:
ನೋಂದಣಿಯ ನಂತರ ಕೇವಲ ಒಂದೇ ಬಾರಿ ಕ್ವಿಜ್ ತೆಗೆದುಕೊಳ್ಳಬಹುದು. ಮಧ್ಯದಲ್ಲಿ ಪೂರ್ಣಗೊಳಿಸದೆ ನಿಲ್ಲಿಸಿದರೆ, ಪೂರ್ಣಗೊಂಡಂತೆ ಪರಿಗಣಿಸಲಾಗುತ್ತದೆ.
ಕ್ವಿಜ್ ತೆಗೆದುಕೊಳ್ಳುವ ಮೊದಲು ಎಲ್ಲಾ ಸೂಚನೆಗಳನ್ನು ಸ್ಪಷ್ಟವಾಗಿ ಓದಿಕೊಳ್ಳಿ.
ಯಾವುದೇ ಕಾರಣಕ್ಕೂ ಎರಡನೇ ಅವಕಾಶವನ್ನು ನೀಡಲಾಗುವುದಿಲ್ಲ. ಕ್ವಿಜ್ ತೆಗೆದುಕೊಳ್ಳುವಾಗ ವಿದ್ಯುತ್, ಇಂಟರ್ನೆಟ್ ಅಥವಾ ಇತರ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ವ್ಯತ್ಯಯಗಳಿಲ್ಲವೆಂದು ಖಚಿತಪಡಿಸಿಕೊಳ್ಳಿ.
ಎಲ್ಲಾ ಮಾಹಿತಿ ಮತ್ತು ಸೂಚನೆಗಳನ್ನು ನೋಂದಾಯಿತ ಇಮೇಲ್ ಮುಖಾಂತರ ಮಾತ್ರ ಕಳಿಸಿಕೊಡಲಾಗುತ್ತದೆ. ದಯವಿಟ್ಟು ನಿಮ್ಮ ಇನ್‌ಬಾಕ್ಸ್ ಅನ್ನು ನೋಡುತ್ತಿರಿ. ವಾಟ್ಸಾಪ್ ಅಥವಾ ಫೋನ್ ಕಾಲ್ ಸಂದೇಶಗಳು ಇರುವುದಿಲ್ಲ.
ಕ್ವಿಜ್ ಸ್ವರೂಪ:
್ವಿಜ್‌ನಲ್ಲಿ ಪ್ರಶ್ನೆಗಳು ಒಂದರ ನಂತರ ಒಂದರಂತೆ ಯಾದೃಚ್ಛಿಕವಾಗಿ ತೋರಿಸಲಾಗುವುದು.
ಪ್ರತಿಯೊಂದು ಪ್ರಶ್ನೆಗೆ ಒಂದು ಅಂಕ ಇರುತ್ತದೆ
ಪ್ರತಿಯೊಂದು ಪ್ರಶ್ನೆಗೆ ನಿಗದಿತ ಸಮಯವಿರುತ್ತದೆ.
ಪ್ರಶ್ನೆಯ ಸಮಯ ಮಿತಿಯು ತಲುಪಿದ ನಂತರ ಅದು ಕಾಣೆಯಾಗುತ್ತದೆ.
ನೀವು ಪ್ರಶ್ನೆಯನ್ನು ನಿಗದಿತ ಸಮಯದ ಒಳಗೆ ಉತ್ತರಿಸದಿದ್ದರೆ, ಪ್ರಶ್ನೆಯನ್ನು "ಉತ್ತರಿಸಿಲ್ಲ" ಎಂದು ಪರಿಗಣಿಸಲಾಗುತ್ತದೆ.
ನೀವು ಯಾವುದೇ ಕ್ವಿಜ್ ನ್ನು ಒಂದೇ ಬಾರಿ ಬರೆಯಬಹುದು
ಸಮಯನಿಗದಿ:
ಪ್ರತಿಯೊಂದು ಪ್ರಶ್ನೆಯ ಸಮಯದ ಕಡೆ ಗಮನ ನೀಡಿ.
ಪ್ರಶ್ನೆಗಳನ್ನು ನಿಗದಿತ ಸಮಯದ ಒಳಗೆ ಉತ್ತರಿಸಲು ಪ್ರಯತ್ನಿಸಿ.
ಅಂಕಗಳು:
ಸರಿಯಾಗಿ ಉತ್ತರಿಸಿದ ಪ್ರಶ್ನೆಗಳನ್ನು ಮಾತ್ರ ನಿಮ್ಮ ಅಂಕಗಳಿಗೆ ಸೇರಿಸಲಾಗುತ್ತದೆ.
ಫಲಿತಾಂಶ:
ನೀವು ಉತ್ತೀರ್ಣರಾದರೆ ನಿಮ್ಮ ಪ್ರಮಾಣಪತ್ರವನ್ನು ನೀವು ವೀಕ್ಷಿಸಬಹುದು ಮತ್ತು ಡೌನ್‌ಲೋಡ್ ಮಾಡಿ ಕೊಳ್ಳಬಹುದು.
ವಿಜೇತರು:
ಗರಿಷ್ಠ ಅಂಕಗಳು ಮತ್ತು ಅಲ್ಪಾವಧಿಯಲ್ಲಿ ತೆಗೆದುಕೊಂಡ ಆಧಾರದ ಮೇಲೆ ವಿಜೇತರನ್ನು ನಿರ್ಧರಿಸಲಾಗುತ್ತದೆ.
ಪರ್ಯಾಯ ಪುತ್ತಿಗೆ ಶ್ರೀ ಕೃಷ್ಣ ಮಠದ ಆಡಳಿತ ಮಂಡಳಿಯವರ ತೀರ್ಮಾನವು ಅಂತಿಮವಾಗಿರುತ್ತದೆ.
ಬಹುಮಾನ ವಿಜೇತರಿಗೆ ಇಮೇಲ್ ಅಥವಾ ಫೋನ್ ಮುಖಾಂತರ ಪರ್ಯಾಯ ಪುತ್ತಿಗೆ ಶ್ರೀ ಕೃಷ್ಣ ಮಠದ ಆಡಳಿತ ಮಂಡಳಿಯವರು ಮಾಹಿತಿ ನೀಡುತ್ತಾರೆ.
ತಾಂತ್ರಿಕ ಅವಶ್ಯಕತೆಗಳು:
ಕ್ವಿಜ್ ಬರೆಯಲು , ಸ್ಥಿರವಾದ ಉತ್ತಮ ಇಂಟರ್ನೆಟ್ ಸಂಪರ್ಕ ಇರುವ ಡೆಸ್ಕ್‌ಟಾಪ್ ಕಂಪ್ಯೂಟರ್/ಲ್ಯಾಪ್‌ಟಾಪ್/ಟ್ಯಾಬ್ಲೆಟ್ ಅಥವಾ ಮೊಬೈಲ್ ಫೋನ್ ಉಪಯೋಗಿಸಿ.
ಉತ್ತಮ ಅನುಭವಕ್ಕಾಗಿ ಇರುವ ಅಪ್ಡೇಟ್ ಆಗಿರುವ ಬ್ರೌಸರ್ ಉಪಯೋಗಿಸಿ.
ಸಹಾಯಕ್ಕಾಗಿ ಸಂಪರ್ಕಿಸಿ:
ನೀವು ಯಾವುದೇ ಸಮಸ್ಯೆ ಎದುರಿಸಿದರೆ, ಇಮೇಲ್ ಅಥವಾ ಫೋನ್ ಮೂಲಕ ಸಂಪರ್ಕಿಸಿ.
ಇಮೇಲ್: vishwagitaforum@gmail.com
WhatsApp : +91-7795536912; +91-9731013397
Click the below links to download the Instructions